Home Tags ಹೈದರಾಬಾದ್

Tag: ಹೈದರಾಬಾದ್

ಕೋವಿಡ್ ‘POSITIVE’ : 110 ವರ್ಷದ ರಮಾನಂದ ತೀರ್ಥ ಸೋಂಕಿನಿಂದ ಗುಣಮುಖ!

0
ಹೈದರಾಬಾದ್: 110 ವರ್ಷದ ರಮಾನಂದ ತೀರ್ಥ ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಕೊರೋನಾ ವೈರಸ್‌ನಿಂದ ಗುಣಮುಖರಾದ ಭಾರತದ ಅತ್ಯಂತ ಹಿರಿಯ ರೋಗಿಗಳಲ್ಲಿ ಒಬ್ಬರು ಎಂದು ವೈದ್ಯರು ತಿಳಿಸಿದ್ದಾರೆ. ಸೌಮ್ಯವಾದ ಕೋವಿಡ್ ಲಕ್ಷಣಗಳು...

BREAKING| ಹೈದರಾಬಾದ್ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ| ಹಲವರಿಗೆ ಗಾಯ

0
ಹೈದರಾಬಾದ್: ಹೈದರಾಬಾದ್‌ನ ಹೊರವಲಯದಲ್ಲಿರುವ ಬೊಲ್ಲಾರಮ್‌ ಐಡಿಪಿಎಲ್ ಪ್ರದೇಶದ ವಿಂಧ್ಯಾ ಆರ್ಗಾನಿಕ್ಸ್ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಹಲವು ಕಾರ್ಮಿಕರು ಕಾರ್ಖಾನೆಯ ಒಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಚಿತ್ರದುರ್ಗ : ಚಲಿಸುತ್ತಿದ್ದ ಬಸ್‌ನಲ್ಲಿ...

ಆನ್ಲೈನ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದ ಆಂಧ್ರ ಸರ್ಕಾರ!

0
ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ಆನ್​​​ಲೈನ್​​ ಗೇಮ್ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆನ್‌ಲೈನ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನ ಅಂಗೀಕರಿಸಿದೆ. ಆನ್​​ಲೈನ್ ಆಟದಿಂದ ಯುವ ಸಮೂಹ ಬಲಿಯಾಗುತ್ತಿರುವುದನ್ನ ಗಂಭೀರವಾಗಿ ಪರಿಗಣಿಸಿ ಆಂಧ್ರಪ್ರದೇಶ ಗೇಮಿಂಗ್​​​​ ತಿದ್ದುಪಡಿ ಕಾಯ್ದೆ-2020ನ್ನು...

ಭಾಜಪ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದಿನಲ್ಲಿ FIR!

0
ಹೈದರಾಬಾದ್ : ತೇಜಸ್ವಿ ಸೂರ್ಯ ಹೈದ್ರಾಬಾದ್ ಕಾರ್ಪೋರೇಷನ್ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ತಮ್ಮ ಬೆಂಬಲಿಗರ ಜೊತೆಗೆ ಉಸ್ಮಾನಿಯ ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸಿದ್ದಾರೆ. ಅನುಮತಿ ಇಲ್ಲದೆ ಒಳಗೆ ಪ್ರವೇಶಿಸಿದ್ದು ಅಲ್ಲದೆ, ಕಲಾ ವಿಭಾಗದ...

ಯುವತಿಯ ಚಿಕಿತ್ಸೆಗೆ ಹಣ ನೀಡುತ್ತೇವೆ ಎಂದು ನಂಬಿಸಿ ಅತ್ಯಾಚಾರವೆಸಗಿದ ಕಾಮುಕರು!

0
ಹೈದರಾಬಾದ್: ಯುವತಿಯೋರ್ವಳು ತನ್ನ ಸಹೋದರಿಗೆ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟವಾದಾಗ, ಯುವಕರ ಗುಂಪೊಂದು ಸಹಾಯ ಮಾಡಲು ಮುಂದಾದರು. ಹಣವನ್ನು ಹೊಂದಿಸಿ, ಬಳಿಕ ಯುವತಿಯ ಅತ್ಯಾಚಾರ ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಯುವತಿಯು ತನ್ನ...

ಮಾನವ ಕಂಪ್ಯೂಟರ್ ಶಕುಂತಲಾ ದೇವಿ ದಾಖಲೆಯನ್ನು ಮುರಿದ ಹೈದರಾಬಾದಿನ ಯುವಕ!

0
ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ (ಎಂಎಸ್‌ಒ) ನಲ್ಲಿ ನಡೆದ ಮಾನಸಿಕ ಲೆಕ್ಕದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಮೊದಲ ಬಾರಿಗೆ ಚಿನ್ನ ಗೆದ್ದಿದೆ. ಇದರಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದ 21 ವರ್ಷದ ನೀಲಕಂಠ ಭಾನು ಪ್ರಕಾಶ್,...
- Advertisement -

MOST POPULAR

HOT NEWS